Current Date 25 Aug, 2026

ರಾಬರ್ಟ್ ಸಿನಿಮಾ ರೀ-ರಿಲೀಸ್

ಹೌದು, ಚಾಲೆಂಜಿಂಗ್ ಸ್ಟಾರ್ ಹಾಗು ಮರಿ ಟೈಗರ್ ವಿನೋದ್ ಪ್ರಭಾಕರ್ ನಟಿಸಿರುವ ತರುಣ್ ಸುಧೀರ್ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ ರಾಬರ್ಟ್ ಮತ್ತೆ ಬೆಳ್ಳಿ ಪೆರೇಡ್ ಮೇಲೆ ರಾರಾಜಿಸಲು ಬರುತ್ತಿದೆ. 

ಜೂನ್ ೦೭ ೨೦೨೪ ತಾರೀಕಿನಂದು ಕರ್ನಾಟಕದ ಎಲ್ಲ ಜಿಲ್ಲೆಗಳ್ಲಲಿ ರೀ ರಿಲೀಸ್ ಆಗುತ್ತಿದೆ. 

ದರ್ಶನ ಅಭಿಮಾನಿಗಳಿಗೆ ಇದು ಸಂಭ್ರಮದ ಸುದ್ದಿ ಕೂಡ ಹೌದು